¡Sorpréndeme!

ರಷ್ಯಾದ ಟಿವಿ ಮಾಧ್ಯಮ & ಯುಟ್ಯೂಬ್ ಚಾನೆಲ್ ಗಳಿಗೆ ಬಿಗ್ ಶಾಕ್ ಕೊಟ್ಟ ಗೂಗಲ್ | Oneindia Kannada

2022-02-28 1,402 Dailymotion

ಗೂಗಲ್​ ಮ್ಯಾಪ್​ (ಗೂಗಲ್​ ನಕ್ಷೆ)ನ ಕೆಲವು ಟೂಲ್ಸ್​​ಗಳನ್ನು ಉಕ್ರೇನ್​​ನಲ್ಲಿ ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿದ್ದಾಗಿ ಗೂಗಲ್​ ತಿಳಿಸಿದೆ. ವಿಶ್ವದ ದಿಗ್ಗಜ ಸರ್ಚ್​ ಎಂಜಿನ್​ ಆಗಿರುವ ಆಲ್ಪಾಬೆಟ್​​ ಸಂಸ್ಥೆಯ ಗೂಗಲ್​, ಸುರಕ್ಷತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಮಾಹಿತಿ ನೀಡಿದೆ.

Alphabet Inc's (GOOGL.O) Google confirmed on Sunday it has temporarily disabled for Ukraine some Google Maps tools which provide live information about traffic conditions and how busy different places are